The latest news from Tollywood is Sai Pallavi was angry on Nani in the midst of the film shooting. It happened while shooting the joining scene of Sai Pallavi and Nani. It was a walking shot of Sai and Nani, in between both had a dispute. She was angry on Nani and then annoyed Nani was going out of the shooting set. After this incident, the shooting was stopped.
ಸಾಯಿ ಪಲ್ಲವಿ ತೆಲುಗು ಚಿತ್ರ ಫಿದಾ ಮೂಲಕ ತುಂಬಾ ಫೇಮಸ್ ಆಗಿದ್ರು. ಒಂದೇ ಚಿತ್ರಕ್ಕೆ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರು ಆಕೆಗೆ ಫಿದಾ ಆಗಿಬಿಟ್ಟಿದ್ರು. ಇನ್ನು ಸಾಯಿ ಪಲ್ಲವಿ ಈಗ ಟಾಪ್ ನಟ ನಾನಿ ಜೊತೆ ಎಂ ಸಿ ಎ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು ಇದೆ ಶೂಟಿಂಗ್ ಲೊಕೇಶನ್ ನಲ್ಲಿ ಇಬ್ಬರಿಗೂ ಜಗಳವಾಗಿ ಟಾಪ್ ನಟ ನಾನಿಗೆ ಸಾಯಿ ಪಲ್ಲವಿ ಬೈದು ಸೆಟ್ ಬಿಟ್ಟು ಹೊರತು ಹೋಗ್ತಾರೆ